Advertisement

ಮಗಳನ್ನೇ ರೇಪ್‌ ಮಾಡಿದ್ದ ಅಲಿಗಡ ಪ್ರಕರಣದ ಆರೋಪಿ

12:41 AM Jun 09, 2019 | Team Udayavani |

ಅಲಿಗಡ: ಇತ್ತೀಚೆಗೆ ದೇಶವನ್ನೇ ತಲ್ಲಣಿಸಿದ್ದ ಅಲಿಗಡದ 2 ವರ್ಷದ ಹೆಣ್ಣು ಮಗುವಿನ ಹತ್ಯೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಜಾಹೀದ್‌ ಎಂಬಾತ, ಐದು ವರ್ಷಗಳ ಹಿಂದೆ ತನ್ನ ಮಗಳ ಮೇಲೆಯೇ ಅತ್ಯಾಚಾರ ನಡೆಸಿ ಬಂಧನಕ್ಕೊಳ ಗಾಗಿದ್ದ. ಅನಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಏತನ್ಮಧ್ಯೆ, ಮಗುವಿನ ಹತ್ಯೆಗೆ ಸಂಬಂಧಿಸಿ ಜಾಹೀದ್‌, ಅಸ್ಲಾಮ್‌ ಎಂಬ ಆರೋಪಿಗಳನ್ನು ಬಂಧಿಸಿದ್ದ ಪೊಲೀ ಸರು, ಶುಕ್ರವಾರ ಜಾಹೀದ್‌ನ ಪತ್ರಿ ಶಾಗುಫಾ (32) ಹಾಗೂ ಜಾಹೀದ್‌ ಸಹೋದರ ಮೆಹಿª ಹಸನ್‌ ಎಂಬಾ ತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಈಗ ನಾಲ್ಕಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next