ಹಾಸನದ ಬಿಕ್ಕೋಡು ನಿವಾಸಿ ರಮೇಶ್ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಮಾ. 8ರಂದು ಈತನ ಕುರಿತು ಲಭಿಸಿದ ಮಾಹಿತಿಯಂತೆ ಪೊಲೀಸ್ ಸಿಬಂದಿ ಪುನೀತ್, ಯೋಗೀಶ್ ಅವರು ಹಾಸನದಿಂದ ದಸ್ತಗಿರಿ ಮಾಡಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Advertisement