Advertisement

ಥಾಯ್‌ ಜುಂಟಾದಿಂದ ರಾಜಕೀಯ ಪ್ರಚಾರಾಭಿಯಾನ ನಿಷೇಧ ತೆರವು

11:57 AM Dec 11, 2018 | udayavani editorial |

ಬ್ಯಾಂಕಾಕ್‌ : ಥಾಯ್‌ಲ್ಯಾಂಡ್‌ನ‌ ಜುಂಟಾ 2019ರ ಚುನಾವಣೆಗಳ ರಾಜಕೀಯ ಪ್ರಚಾರಾಭಿಯಾನಕ್ಕೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ.

Advertisement

ಈ ಸಂಬಂಧದ ಆದೇಶವನ್ನು ಇಂದು ಮಂಗಳವಾರ ರಾಯಲ್‌ ಗಜೆಟ್‌ ಪ್ರಕಟಿಸಿದೆ. 

ರಾಜಕೀಯ ಪಕ್ಷಗಳು ಈಗಿನ್ನು ತಮ್ಮ ನೀತಿಗಳನ್ನು ಸಾದರಪಡಿಸುವ ಅಭಿಯಾನವನ್ನು ಆರಂಭಿಸಬಹುದಾಗಿದೆ. ಇದರೊಂದಿಗೆ ಫೆ.24ರಂದು ನಡೆಸಲು ಉದ್ದೇಶಿಸಲಾಗಿದ್ದ ಚುನಾವಣಾ ಪ್ರಕ್ರಿಯೆಗಳು ತತ್‌ಕ್ಷಣದಿಂದ ಜಾರಿಗೆ ಬರುತ್ತವೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next