Advertisement

ಟೆಕ್ಸಾಸ್‌ ಚರ್ಚ್‌ ಶೂಟೌಟ್‌ : ಇಬ್ಬರ ಸಾವು

09:52 AM Dec 31, 2019 | Hari Prasad |

ಹ್ಯೂಸ್ಟನ್‌: ಅಮೆರಿಕದ ಟೆಕ್ಸಾಸ್‌ನ ಚರ್ಚ್‌ನಲ್ಲಿ ರವಿವಾರ ನಡೆದ ಗುಂಡು ಹಾರಾಟದಲ್ಲಿ ಇಬ್ಬರನ್ನು ಕೊಲ್ಲಲಾಗಿದೆ.

Advertisement

ಸುದ್ದಿ ತಿಳಿದ ತತ್‌ಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಕೃತ್ಯವೆಸಗಿದ ವ್ಯಕ್ತಿಯನ್ನೂ ಗುಂಡಿಟ್ಟು ಕೊಂದಿದ್ದಾರೆ. ರವಿವಾರ ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ವ್ಯಕ್ತಿ ಏಕಾಏಕಿ ಗುಂಡು ಹಾರಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next