Advertisement
ಬಾಂಗ್ಲಾ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 9 ವಿಕೆಟ್ ಕಿತ್ತ ವ್ಯಾಗ್ನರ್ ಮೊದಲ ಬಾರಿಗೆ 800 ಅಂಕಗಳ ಗಡಿ ತಲುಪಿದರು (801). ಅವರು ಈ ಸಾಧನೆಗೈದ ನ್ಯೂಜಿಲ್ಯಾಂಡಿನ ಕೇವಲ 3ನೇ ಬೌಲರ್. ಉಳಿದಿಬ್ಬರೆಂದರೆ ರಿಚರ್ಡ್ ಹ್ಯಾಡ್ಲಿ (909) ಮತ್ತು ಟ್ರೆಂಟ್ ಬೌಲ್ಟ್ (825).
ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ರಾಸ್ ಟಯ್ಲರ್ 11 ಸ್ಥಾನ ಮೇಲೇರಿದ್ದು, 13ನೇ ರ್‍ಯಾಂಕಿಂಗ್ ಗಳಿಸಿದ್ದಾರೆ. ಹೆನ್ರಿ ನಿಕೋಲ್ಸ್ 7ರಿಂದ 5ನೇ ಸ್ಥಾನಕ್ಕೆ ಬಂದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್ ಕೊಹ್ಲಿ ನಂಬರ್ ವನ್ ಸ್ಥಾನ ಕಾಯ್ದುಕೊಂಡಿದ್ದಾರೆ.ಟೆಸ್ಟ್ ಕ್ರಿಕೆಟಿನ ಅಗ್ರ ಆಲ್‌ರೌಂಡರ್ ಎಂಬ ಹೆಗ್ಗಳಿಕೆ ಜಾಸನ್ ಹೋಲ್ಡರ್ ಅವರದ್ದಾಗಿದೆ. ಟಾಪ್-10 ಬ್ಯಾಟ್ಸ್‌ಮನ್
1. ವಿರಾಟ್ ಕೊಹ್ಲಿ 922
2. ಕೇನ್ ವಿಲಿಯಮ್ಸನ್ 913
3. ಚೇತೇಶ್ವರ್ ಪೂಜಾರ 881
4. ಸ್ಟೀವ್ ಸ್ಮಿತ್ 857
5. ಹೆನ್ರಿ ನಿಕೋಲ್ಸ್ 778
6. ಜೋ ರೂಟ್ 763
7. ಡೇವಿಡ್ ವಾರ್ನರ್ 756
8. ಐಡನ್ ಮಾರ್ಕ್‌ರಮ್ 719
9. ಕ್ವಿಂಟನ್ ಡಿ ಕಾಕ್ 718
10. ಫಾ ಡು ಪ್ಲೆಸಿಸ್ 702
Related Articles
1. ಪ್ಯಾಟ್ ಕಮಿನ್ಸ್ 878
2. ಜೇಮ್ಸ್ ಆ್ಯಂಡರ್ಸನ್ 862
3. ಕಾಗಿಸೊ ರಬಾಡ 851
4. ವೆರ್ನನ್ ಫಿಲಾಂಡರ್ 813
5. ನೀಲ್ ವ್ಯಾಗ್ನರ್ 801
6. ರವೀಂದ್ರ ಜಡೇಜ 794
7. ಟ್ರೆಂಟ್ ಬೌಲ್ಟ್ 787
8. ಜಾಸನ್ ಹೋಲ್ಡರ್ 770
9. ಮೊಹಮ್ಮದ್ ಅಬ್ಟಾಸ್ 770
10. ಆರ್. ಅಶ್ವಿನ್ 763
Advertisement