Advertisement
‘ಉದಯವಾಣಿ’ ಜತೆ ಮಾತನಾಡಿರುವ ಅವರು, ಈ 26 ಜನರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲ. ಆದರೆ ದೆಹಲಿಯ ಪ್ರಾರ್ಥನಾ ಕೂಟದಲ್ಲಿ ದೇಶದ ಬೇರೆ ಕಡೆಯಿಂದ ಭಾಗವಹಿಸಿದ್ದ ಕೆಲವರಲ್ಲಿ ಸೊಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಕೂಟದಲ್ಲಿ ಪಾಲ್ಗೊಂಡಿದ್ದ ಎಲ್ಲರ ಪರೀಕ್ಷೆ ನಡೆಸಲು ಸರ್ಕಾರ ನಿರ್ದೇಶನ ನೀಡಿದ್ದು, ಈ 26 ಜನರ ಮಾದರಿಯ ಪರೀಕ್ಷೆಗಾಗಿ ಮಂಗಳವಾರ ಸಂಜೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
Advertisement
ನಿಜಾಮುದ್ದೀನ್ ಜಮಾತ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದರ್ ನ 26 ಜನರ ಗಂಟಲು ದ್ರವ ಪರೀಕ್ಷೆ
09:08 AM Apr 01, 2020 | keerthan |
Advertisement
Udayavani is now on Telegram. Click here to join our channel and stay updated with the latest news.