ಧರ್ಮಶಾಲಾದಲ್ಲಿ ನಡೆಯುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ತಿಂಗಳಿರುವ ಕಾರಣ (ಮಾ. 7-11) ಕೊಹ್ಲಿ ಲಭ್ಯತೆ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ ಎಂದೂ ಮಂಡಳಿ ಮೂಲ ತಿಳಿಸಿದೆ.
Advertisement
ಆದರೆ ಕೊಹ್ಲಿ ಗೈರಿಗೆ ಕಾರಣವೇನು ಎಂಬುದು ಈವರೆಗೆ ಅಧಿಕೃತವಾಗಿ ತಿಳಿದು ಬಂದಿಲ್ಲ. ಅವರು 2ನೇ ಮಗುವಿನ ನಿರೀಕ್ಷೆ ಯಲ್ಲಿದ್ದಾರೆ ಎಂಬುದನ್ನೇ ಪ್ರಮುಖ ಕಾರಣ ಎಂದು ಭಾವಿಸಬೇಕಿದೆ.