Advertisement

ಬುರ್ಖಾ ಧರಿಸಿ ಬ್ಯಾಂಕ್‌ ಲೂಟಿ ಮಾಡಿದ ಉಗ್ರರು

10:18 AM Aug 01, 2017 | Team Udayavani |

ಶ್ರೀನಗರ: ಬುರ್ಖಾ ಧರಿಸಿದ್ದ ಶಸ್ತ್ರಧಾರಿ ಉಗ್ರರು ಬ್ಯಾಂಕ್‌ಗೆ ನುಗ್ಗಿ 5.20 ಲಕ್ಷ ರೂ. ದೋಚಿದ ಘಟನೆ ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆದಿದೆ. ಬುರ್ಖಾಧಾರಿಗಳು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಸದ ಸ್ಯರು ಎನ್ನಲಾಗಿದೆ. ಗನ್‌ ಹಿಡಿದಿದ್ದ ಮೂವರು ಬುರ್ಖಾಧಾರಿಗಳು ಸೋಮ ವಾರ ಜಮ್ಮು-ಕಾಶ್ಮೀರ ಬ್ಯಾಂಕ್‌ನ ಅರ್ವಾನಿ ಶಾಖೆಗೆ ನುಗ್ಗಿ, ಸಿಬ್ಬಂದಿಯನ್ನು ಬೆದರಿಸಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next