Advertisement ಉಡುಪಿ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News Gangolli; ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಹತ್ತು ಬೋಟುಗಳು 11:56 AM Nov 13, 2023 | Team Udayavani | ಕುಂದಾಪುರ: ಬೆಂಕಿಯ ಕೆನ್ನಾಲಿಗೆಗೆ ಹತ್ತು ಮೀನುಗಾರಿಕೆ ಬೋಟುಗಳು ಸುಟ್ಟು ಕರಕಲಾದ ಘಟನೆ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಸೋಮವಾರ ನಡೆದಿದೆ. Advertisement ಈ ಘಟನೆಯಲ್ಲಿ ಹತ್ತು ಬೋಟುಗಳಿಗೆ ಬೆಂಕಿ ಹತ್ತಿಕೊಂಡಿದೆ. ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ. Related Articles ಉಡುಪಿ Gangolli-ಕುಂದಾಪುರ ಬಾರ್ಜ್ ಕನಸಿಗೆ ತಣ್ಣೀರು ಕಲಬುರಗಿ Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ Big 10 Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ! ಉಡುಪಿ Karkala: ಕುದುರೆಮುಖದಲ್ಲಿ ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ ಉಡುಪಿ Udupi: ಕುದ್ರು ನೆಸ್ಟ್ ರೆಸಾರ್ಟ್ನಲ್ಲಿ ಬೆಂಕಿ ಅವಘಡ ಸುದ್ದಿಗಳು Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ ಉಡುಪಿ Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್ ಸಾವು ನಿಮ್ಮ ಜಿಲ್ಲೆ Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ ಉಡುಪಿ Kundapura: ರೈಲಿನಲ್ಲಿ ಐಫೋನ್ ಕಳವು ನಿಮ್ಮ ಜಿಲ್ಲೆ Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ Advertisement Subscribe Tags : gangolli Fishing boat kannada news kundapura Fire incident Advertisement Udayavani is now on Telegram. Click here to join our channel and stay updated with the latest news.