Advertisement
2018ರ ಡಿ.12ರಿಂದ 2023ರ ಡಿ.9ರ ಒಳಗೆ ರೈತರು ಪಡೆದುಕೊಂಡಿರುವ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂದಾಜಿನ ಪ್ರಕಾರ, ಈ ಸಾಲದ ಮೊತ್ತ 31,000 ಕೋಟಿ ರೂ.ಗಳಾಗಬಹುದು ಎನ್ನಲಾಗಿದೆ. ಈ ಕುರಿತಂತೆ ಸಿಎಂ ರೇವಂತ್ ರೆಡ್ಡಿ ಮಾಹಿತಿ ನೀಡಿದ್ದು, ಬೆಳೆ ಸಾಲ ಮನ್ನಾ ಕುರಿತಾದ ನಿರ್ಧಾರ, ಅರ್ಹತ ಮಾನದಂಡಗಳು ಮತ್ತು ಇತರ ನಿಯಮವಾಳಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಂಪುಟ ಸದಸ್ಯರು ಈ ಪ್ರಸ್ತಾ ಪಕ್ಕೆ ಅನುಮೋದನೆ ಸೂಚಿಸಿದ್ದಾರೆ. ಶೀಘ್ರವೇ ಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.
Advertisement
Telangana: 31,000 ಕೋ.ರೂ. ಬೆಳೆ ಸಾಲ ಮನ್ನಾ!
01:35 AM Jun 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.