ಟೋಲ್ ಗೇಟ್‌ನಲ್ಲಿ ತಪಾಸಣೆ ನಡೆಸಿದಾಗ, ಒಳಗೆ ರಿವಾಲ್ವರ್ ಹಾಗೂ 4 ಬಾಟಲಿ ಮದ್ಯ ಸಿಕ್ಕಿತ್ತು.
Advertisement
ಈ ಹಿನ್ನೆಲೆಯಲ್ಲಿ ಅವುಗಳನ್ನು ವಶಪಡಿಸಿಕೊಂಡು, 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಬಳಿಯಿದ್ದ ರಿವಾಲ್ವರ್‌ಗೆ ಪರವಾನಗಿ ಇತ್ತಾದರೂ, ಶಬರಿಮಲೆಯಂಥ ಅತಿಭದ್ರತೆಯ ಪ್ರದೇಶಗಳಲ್ಲಿ ರಿವಾಲ್ವರ್ ತರುವುದಕ್ಕೆ ನಿಷೇಧವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.