Advertisement

Jet Ski Accident: ಜೆಟ್‌ ಸ್ಕೈ ಡಿಕ್ಕಿ; ಭಾರತೀಯ ಮೂಲದ ವಿದ್ಯಾರ್ಥಿ ಸಾವು

08:02 PM Mar 14, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಫ್ಲೋರಿಡಾ ಬೀಚ್‌ನಲ್ಲಿ ಕಳೆದ ಶನಿವಾರ ಎರಡು ಜೆಟ್‌ ಸ್ಕೈ(ವೈಯಕ್ತಿಕ ವಾಟರ್‌ಕ್ರಾಫ್ಟ್)ಗಳು ಪರಸ್ಪರ ಡಿಕ್ಕಿಯಾಗಿ, ಭಾರತ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

Advertisement

ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ತೆಲಂಗಾಣ ಮೂಲದ ವೆಂಕಟರಮಣ ಪಿತ್ತಲ(27) ಮೃತಪಟ್ಟಿದ್ದು, ಮತ್ತೂಂದು ವಾಟರ್‌ಕ್ರಾಫ್ಟ್ ನ ಚಾಲಕ 14 ವರ್ಷದ ಬಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next