Advertisement
ಸೆಂಟರ್ ಫಾರ್ ಏರ್ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಶನ್ ಸಂಸ್ಥೆಯು ತೇಜಸ್ ಎಂಕೆ 1 ಉತ್ಪಾದನೆಗೆ ಒಪ್ಪಿಗೆ ನೀಡಿದೆ. ಯುದ್ಧಭೂಮಿಯಲ್ಲಿ ಈ ಯುದ್ಧ ವಿಮಾನಗಳು ಬಳಕೆಯಾಗಬೇಕಾದರೆ ಅದಕ್ಕೂ ಮೊದಲು ಸಮರದ ನಡುವೆಯೆ ಇಂಧನ ಪೂರೈಕೆ ಸಾಮರ್ಥ್ಯ, ಇಲೆಕ್ಟ್ರಾನಿಕ್ ವಾರ್ ಸ್ಯೂಟ್, ಹಲವು ವಿಧಗಳ ಬಾಂಬ್ಗಳ ಬಳಕೆ ಬಗ್ಗೆ ಪ್ರಯೋಗ ನಡೆಯಬೇಕಾಗಿದೆ ಎಂದಿದ್ದಾರೆ. Advertisement
ತೇಜಸ್ ಉತ್ಪಾದನೆ: ಎಚ್ಎಎಲ್ಗೆ ಹಸಿರು ನಿಶಾನೆ
12:30 AM Jan 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.