Advertisement
ಗುರ್ಬಾಜ್ ಸಿಂಗ್ ತಮ್ಮ 90ನೇ ಪರ್ವತಾರೋಹಣಕ್ಕಾಗಿ ಅಮೆರಿಕ ಕರಾವಳಿಯ ಅತಿ ಎತ್ತರದ ಪರ್ವತ ಮೌಂಟ್ ಆರೆಗಾನ್ (11,240 ಅಡಿ) ಹತ್ತುತ್ತಿದ್ದರು. ಆಗ ಕಾಲು ಜಾರಿ 500 ಅಡಿ ಕೆಳಗೆ ಬಿದ್ದರು. ಅಪಾಯಕಾರಿ ಜಾಗದಲ್ಲಿ ಬಿದ್ದ ಕಾರಣ, ಅವರ ಕಾಲು ಮುರಿದಿದೆ. ಶೋಧ ಮತ್ತು ರಕ್ಷಣಾ ತಂಡ ಅವರಿದ್ದಲ್ಲಿಗೆ ಧಾವಿಸಿ ಅವರನ್ನು ರಕ್ಷಿಸಿದೆ. Advertisement
500 ಅಡಿಯಿಂದ ಬಿದ್ದು ಪಾರಾದ ಪರ್ವತಾರೋಹಿ
10:01 AM Jan 04, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.