Advertisement
ಶಿವಮೊಗ್ಗ ವಿಮಾನ ನಿಲ್ದಾಣದಿಂದ 60 ಪ್ರಯಾಣಿಕರನ್ನು ಕರೆದೊಯ್ಯಬೇಕಿದ್ದ ಇಂಡಿಗೊ ವಿಮಾನ ತಾಂತ್ರಿಕ ತೊಂದರೆಯಿಂದ ಕೊನೆ ಕ್ಷಣದಲ್ಲಿ ರದ್ದಾಗಿದೆ, ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 11-05 ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 11-20 ಕ್ಕೆ ಲ್ಯಾಂಡ್ ಆಗಿದೆ. ಆದರೆ 11-30 ಕ್ಕೆ ಶಿವಮೊಗ್ಗದಿಂದ ಮತ್ತೆ ಬೆಂಗಳೂರಿಗೆ ಹೊರಡಬೇಕಿದ್ದ 7731 ಕ್ರಮ ಸಂಖ್ಯೆಯ ವಿಮಾನ ತಾಂತ್ರಿಕ ಸಮಸ್ಯೆ ಪರಿಣಾಮ ತನ್ನ ಹಾರಾಟವನ್ನು ರದ್ದು ಪಡಿಸಿದೆ.
Advertisement
Indigo Flight: ತಾಂತ್ರಿಕ ಸಮಸ್ಯೆ; ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡಬೇಕಿದ್ದ ವಿಮಾನ ರದ್ದು
03:29 PM Nov 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.