Advertisement

ಸೌತಾಂಪ್ಟನ್‌ಗೆ ಆಗಮಿಸಿದ ಟೀಮ್‌ ಇಂಡಿಯಾ

01:52 AM May 30, 2019 | Team Udayavani |

ಸೌತಾಂಪ್ಟನ್‌: ಎರಡೂ ಅಭ್ಯಾಸ ಪಂದ್ಯಗಳನ್ನು ಮುಗಿಸಿದ ಭಾರತ ತಂಡ ಬುಧವಾರ ಸೌತಾಂಪ್ಟನ್‌ಗೆ ಬಂದಿಳಿಯಿತು. ಇದು ಭಾರತದ ಮೊದಲ ಪಂದ್ಯದ ತಾಣವಾಗಿದ್ದು, ಜೂ. 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

Advertisement

ಸೌತಾಂಪ್ಟನ್‌ ವಿಮಾನ ನಿಲ್ದಾಣದಿಂದ ಭಾರತ ತಂಡದ ಸದಸ್ಯರು ಹೊರಬರುತ್ತಿರುವ ವೀಡಿಯೋವೊಂದನ್ನು ಬಿಸಿಸಿಐ ಪೋಸ್ಟ್‌ ಮಾಡಿದ್ದು, ‘ಹಲೋ ಸೌತಾಂಪ್ಟನ್‌, ವೀ ಆರ್‌ ಹಿಯರ್‌…’ ಎಂದು ಬರೆದಿದೆ. ಗುರುವಾರ ಇಲ್ಲಿ ಭಾರತ ತಂಡ ಅಭ್ಯಾಸಕ್ಕಿಳಿಯಲಿದೆ.

ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಎಡವಿದ ಕೊಹ್ಲಿ ಪಡೆ, ಮಂಗಳವಾರ ಕಾರ್ಡಿಫ್ನಲ್ಲಿ ಬಾಂಗ್ಲಾದೇಶವನ್ನು ಮಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next