Advertisement

ದಿಲ್ಲಿಯ ಅತೀಯಾದ ವಾಯುಮಾಲಿನ್ಯ ಪ್ರಮಾಣ ಇತರ ರಾಜ್ಯಗಳಿಗೆ ಎಚ್ಚರಿಕೆಯ ಕರೆಗಂಟೆಯೇ?

04:39 PM Nov 17, 2019 | keerthan |

ಮಣಿಪಾಲ: ದಿಲ್ಲಿಯಲ್ಲಿ ದಾಖಲಾಗಿರುವ ಅತೀಯಾದ ವಾಯುಮಾಲಿನ್ಯ ಪ್ರಮಾಣ ಇತರ ರಾಜ್ಯಗಳಿಗೆ ಎಚ್ಚರಿಕೆಯ ಕರೆಗಂಟೆಯೇ ? ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಯನ್ನು ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು, ಬಂದ ಉತ್ತರಗಳಲ್ಲಿ ಆಯ್ದ ಕೆಲವು ಇಲ್ಲಿವೆ,

Advertisement

ಸಣ್ಣಮಾರಪ್ಪಚಂಗಾವರ: ಪ್ರಕೃತಿಯಲ್ಲಿ ಇಂತಹ ಘಟನೆಗಳು ಆಗಾಗ ನೆಡೆಯುತ್ತಲೆ ಇವೆ. ಆದರೆ ಮನುಷ್ಯ ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ಅತಿಯಾಗಿ ಜನರ ಜೀವದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮುಂದೊಂದು ದಿನ ಮಾರಕ ರೋಗಗಳು ಸೃಷ್ಟಿಯಾಗಿ ಮಾನವನ ಜೀವವನ್ನು ಕಿತ್ತುಕೊಳ್ಳಬಹುದು. ಇಂತಹ ಕೆಟ್ಟ ಘಟನೆಗಳು ಸಂಭವಿಸದಂತೆ ಮುಂಚೆಯೇ ಮಾನವ ಎಚ್ಚೆತ್ತುಕೊಳ್ಳುವುದು ಉತ್ತಮ.

ಪ್ರವೀಣ್ ಕನ್ನಪ್ಪನವರ್: ಹೌದು. ಇವಾಗಲೇ ಎಚ್ಚರ ವಹಿಸುವುದು ಅಗತ್ಯ.

ಪಲ್ಲವಿ ಕೊನ್ನೂರು: ಹಸಿರೇ ಉಸಿರು ಆರೋಗ್ಯವಾಗಿರಲು ನಗರದಲ್ಲಿ ಜನಸಂಖ್ಯಾ ಸಾಂದ್ರತೆಯನ್ನು ಕಡಿಮೆ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next