Advertisement
ಅಮೆರಿಕದಿಂದ ಆಮದು ಮಾಡಲಾಗುವ 28 ಉತ್ಪನ್ನಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುವ ನಿರ್ಧಾರವು ರವಿವಾರದಿಂದ ಜಾರಿಗೆ ಬಂದಿದೆ. ಹೀಗಾಗಿ, ಸೇಬು, ಬಾದಾಮಿ, ವಾಲ್‌ನಟ್ ಸೇರಿದಂತೆ 28 ವಸ್ತುಗಳ ದರದಲ್ಲಿ ಏರಿಕೆಯಾಗಿದೆ.
Advertisement
28 ವಸ್ತುಗಳಿಗೆ ತೆರಿಗೆ ಬಿಸಿ
11:29 PM Jun 16, 2019 | Sriram |
Advertisement
Udayavani is now on Telegram. Click here to join our channel and stay updated with the latest news.