Advertisement

ಏರ್‌ ಇಂಡಿಯಾ ಖರೀದಿಗೆ ಟಾಟಾ ಆಸಕ್ತಿ?

09:19 AM Feb 06, 2020 | Hari Prasad |

ಮುಂಬಯಿ: ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಖರೀದಿಗೆ ಟಾಟಾ ಸಮೂಹ ಸಂಸ್ಥೆ ಆಸಕ್ತಿ ವಹಿಸಿದೆ ಎಂದು ಹೇಳಲಾಗಿದೆ. ಸಿಂಗಾಪುರ ಏರ್‌ಲೈನ್ಸ್‌ ಜತೆಗೂಡಿ ಯಾವ ರೀತಿ ಅದನ್ನು ಖರೀದಿ ಮಾಡಬಹುದು ಎಂಬ ಬಗ್ಗೆ ಸಮಾಲೋಚನೆ ಶುರು ಮಾಡಿದೆ.

Advertisement

ಇದರ ಜತೆಗೆ ಏರ್‌ ಏಷ್ಯಾ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅನ್ನು ವಿಲೀನ ಮಾಡುವುದರ ಬಗ್ಗೆಯೂ ಟಾಟಾ ಗ್ರೂಪ್‌ ಸಮಾಲೋಚನೆ ನಡೆಸಿದೆ. ಈ ಬಗ್ಗೆ ಮಲೇಷ್ಯಾ ಉದ್ಯಮಿ- ಏರ್‌ ಏಷ್ಯಾ ಇಂಡಿಯಾದಲ್ಲಿ ಶೇ.41 ಬಂಡವಾಳ ಹೂಡಿಕೆ ಮಾಡಿರುವ ಟೋನಿ ಫ‌ರ್ನಾಂಡಿಸ್‌ ಅಭಿಪ್ರಾಯವನ್ನೂ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next