Advertisement

ಪಂಚ್‌ ಕ್ಯಾಮೊ ವಿಶೇಷ ಎಡಿಶ‌ನ್‌ ಬಿಡುಗಡೆ; ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ

12:33 AM Sep 25, 2022 | Team Udayavani |

ಟಾಟಾ ಸಂಸ್ಥೆಯ ಪಂಚ್‌ ಕಾರು ಬಿಡುಗಡೆಗೊಂಡು ಒಂದು ವರ್ಷ ಸಂಪೂರ್ಣವಾಗಿರುವ ಹಿನ್ನೆಲೆ ಸಂಸ್ಥೆಯು ಹೊಸ ಎಡಿಶನ್‌ ಒಂದನ್ನು ಬಿಡುಗಡೆ ಮಾಡಿದೆ.

Advertisement

ಪಂಚ್‌ ಕ್ಯಾಮೊ ಎಡಿಷನ್‌ ನಲ್ಲಿ ನಾಲ್ಕು ವೇರಿಯೆಂಟ್‌ಗಳಿದ್ದು, ಎಲ್ಲವೂ ಅಟೋಮೆಟಿಕ್‌ ಮತ್ತು ಮ್ಯಾನ್ಯು ಯೆಲ್‌ ಗೇರ್‌ ಸಿಸ್ಟಂ ಆಯ್ಕೆ ಹೊಂದಿದೆ. ಡುಯಲ್‌ ಟೋನ್‌ನ ಕಾರಿನಲ್ಲಿ ವಿಶೇಷವಾಗಿ ಹಸುರು ಮತ್ತು ಬಿಳಿ/ಕಪ್ಪು ಬಣ್ಣಗಳನ್ನು ಮಿಶ್ರಣ ಮಾಡಲಾಗಿದೆ.

ಒಳಾಂಗಣ ವಿನ್ಯಾಸದಲ್ಲೂ ಮಿಲಿಟ್ರಿ ಹಸುರು ಬಣ್ಣ ಸೇರಿಸಲಾಗಿದೆ. 16 ಇಂಚಿನ ಚಾರ್ಕೋಲ್‌ ಅಲಾಯ್‌ ವೀಲ್‌, ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲ್ಯಾಂಪ್‌ ಸೇರಿ ಅನೇಕ ವಿಶೇಷಗಳು ಇದರಲ್ಲಿವೆ. ಈ ಕಾರಿನ ಬೆಲೆ 6.85 ಲಕ್ಷ ರೂ.(ಎಕ್ಸ್‌ ಶೋ ರೂಂ)ನಿಂದ ಆರಂಭ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next