Advertisement

ಕ್ವಾರಂಟೈನ್‌ ನಲ್ಲಿದ್ದವರ ಬಿಡುಗಡೆ

05:45 PM May 29, 2020 | Naveen |

ತರೀಕೆರೆ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಐಸೋಲೇಶನ್‌ ಕೇಂದ್ರದಲ್ಲಿದ್ದ ಕೋಡಿಕ್ಯಾಂಪ್‌ ನಿವಾಸಿ ಗರ್ಭಿಣಿಗೆ ಕೋವಿಡ್ ಫಾಲ್ಸ್‌ ಪಾಸಿಟಿವ್‌ ವರದಿ ಬಂದಿದ್ದರಿಂದ ಗುರುವಾರ ಬಿಡುಗಡೆ ಮಾಡಲಾಯಿತು.

Advertisement

ಗರ್ಭಿಣಿಗೆ ಯಾವುದೇ ಸೋಂಕು ಇಲ್ಲದ ಕಾರಣ ತಾಲೂಕು ಆಡಳಿತ ಕ್ವಾರಂಟೈನ್‌ ಮಾಡಲಾಗಿದ್ದ ಜನರನ್ನು ಸಹ ಆಂಬುಲೆನ್ಸ್‌ ಮೂಲಕ ಪಟ್ಟಣಕ್ಕೆ ಕರೆತಂದಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಮತ್ತು ಸಂಬಂಧಿಕರು ಕ್ವಾರಂಟೈನ್‌ಗೆ ಒಳಪಟ್ಟವರಿಗೆ ಹಾರ ಹಾಕಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next