Advertisement
ಸದ್ಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆ ದೇಶದ ಪ್ರವಾಸದಲ್ಲಿದ್ದಾರೆ. ಅದಕ್ಕೆ ಪೂರ ಕವಾಗಿ ಈ ಬೆಳವಣಿಗೆ ನಡೆದಿದೆ. ಚೆನ್ನೈಯಲ್ಲಿರುವ ಐಐಟಿ ಮದ್ರಾಸ್ ಭಾರತದ ಹೊರಗೆ ಕ್ಯಾಂಪಸ್ ಸ್ಥಾಪಿಸುವ ಹೊಣೆ ಹೊತ್ತುಕೊಂಡಿದೆ. ಕೇಂದ್ರದ ಗ್ಲೋಬಲ್ ಸೌತ್ ಎಂಬ ನಿಲುವಿನ ಅಡಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ಮತ್ತು ತಾಂಜೇನಿಯಾ ನಡುವಿನ ಬಾಂಧವ್ಯದ ದ್ಯೋತಕವಾಗಿ ಕ್ಯಾಂಪಸ್ ಸ್ಥಾಪನೆಯಾಗುತ್ತಿದೆ. Advertisement
ತಾಂಜೇನಿಯಾ: ಫಸ್ಟ್ IIT ಕ್ಯಾಂಪಸ್
11:29 PM Jul 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.