Advertisement

ಪುಟ್ಟ ಪುಟ್ಟ ಹೆಜ್ಜೆ ಇಟ್ಟು…

12:57 PM Jan 06, 2018 | |

ಸಣ್ಣ ಸಣ್ಣ ಮಕ್ಕಳು ಸೊಂಟಕ್ಕೆ ಡಾಬು ಕಟ್ಟಿ, ಮೂಗುತಿ, ತಲೆಬೊಟ್ಟು ಇಟ್ಟು ಭರತನಾಟ್ಯ ದಿರಿಸಿನಲ್ಲಿ ನಿಂತರೆ ನೋಡಲು ಎರಡು ಕಣ್ಣೂ ಸಾಲದು. ಅಂಥ ಮುದ್ದು ಮಕ್ಕಳೆಲ್ಲ ಒಟ್ಟಾಗಿ ನೃತ್ಯ ಪ್ರದರ್ಶನ ನೀಡಿದರಂತೂ ಕಂಗಳಿಗೆ ಹಬ್ಬವೇ. ಹಾಗಿದ್ದ ಮೇಲೆ, “ಸಂಗೀತ್‌ ಭಾರತಿ’ ಇನ್ಸ್‌ಟಿಟ್ಯೂಟ್‌ ಆಫ್ ಆರ್ಟ್ಸ್ನ “ಕಲಾಶ್ರೀ’ ಕಾರ್ಯಕ್ರಮ ನಿಮಗೆ ಮುದ ನೀಡಬಹುದು. ಏಕೆಂದರೆ ಈ ಕಾರ್ಯಕ್ರಮ ನಡೆಸಿಕೊಡುವವರೇ ಪುಟ್ಟ ಪುಟ್ಟ ಮಕ್ಕಳು. ನೃತ್ಯ ಗುರು ಪದ್ಮಾ ಹೇಮಂತ್‌ ಅವರ ಬಳಿ ನೃತ್ಯಾಬ್ಯಾಸ ಮಾಡುತ್ತಿರುವ ಈ ಮಕ್ಕಳ ಚೆಂದದ ಕುಣಿತ ನೋಡಲು ಈ ಕಾರ್ಯಕ್ರಮಕ್ಕೆ ಬನ್ನಿ. 

Advertisement

ಎಲ್ಲಿ?: ಎ.ಡಿ.ಎ ರಂಗಮಂದಿರ, ಜೆ.ಸಿ.ರಸ್ತೆ
ಯಾವಾಗ?: ಜನವರಿ 6, ಬೆಳಿಗ್ಗೆ 9.15

Advertisement

Udayavani is now on Telegram. Click here to join our channel and stay updated with the latest news.

Next