Advertisement

ಕಾಪ್ಟರ್‌ ಪತನ: ಸೇನಾ ಮುಖ್ಯಸ್ಥ ಸೇರಿ 8 ಸಾವು

09:55 AM Jan 04, 2020 | Team Udayavani |

ತೈಪೆ: ತೈವಾನ್‌ನ ತೈಪೆ ಸಮೀಪದ ಪರ್ವತ ಸಮೂಹದಲ್ಲಿ ಗುರುವಾರ ಹೆಲಿಕಾಪ್ಟರ್‌ ಪತನಗೊಂಡ ಪರಿಣಾಮ, ಪ್ರಮುಖ ಸೇನಾಧಿಕಾರಿ ಜ| ಶೆನ್‌-ಇ-ಮಿಂಗ್‌ ಮತ್ತು ಇತರೆ 7 ಸಿಬಂದಿ ಮೃತಪಟ್ಟಿದ್ದಾರೆ.

Advertisement

ಮೃತರಲ್ಲಿ ಮೂವರು ಮೇಜರ್‌ ಜನರಲ್‌ಗ‌ಳೂ ಸೇರಿದ್ದಾರೆ. ಯಿಲಾನ್‌ ಕೌಂಟಿಯಲ್ಲಿ ಯೋಧರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆಯೇ ಈ ದುರ್ಘ‌ಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next