Advertisement
ಅಲ್ಲದೇ ಇಂಥ ಮನಸ್ಥಿತಿ ಅಸುರಕ್ಷಿತ ಎಂದಿದೆ. ತೈವಾನ್ ಜಲಸಂ ಧಿಯಲ್ಲಿ ಶನಿವಾರ ಕೆನಡಾದ ನೌಕೆ ಹಾಗೂ ಅಮೆರಿಕದ ವಿಧ್ವಂಸಕ ನೌಕೆ ಯುಎಸ್‌ಎಸ್ ಚುಂಗ್-ಹೂನ್ ಸಾಗುತ್ತಿದ್ದವು. ಈ ವೇಳೆ ಅದೇ ಮಾರ್ಗದಲ್ಲಿ ಬಂದಂಥ ಚೀನ ನೌಕೆ, ಬೇಕು ಎಂದೇ ಅಮೆರಿಕದ ನೌಕೆಯ ಮಾರ್ಗ ಸಮೀಪಿಸಿ ಢಿಕ್ಕಿ ಹೊಡೆಯಲು ಯತ್ನಿಸಿದೆ. ಆದರೆ ಅಮೆರಿಕ ನೌಕೆ ವೇಗ ಕಡಿಮೆ ಮಾಡಿದ್ದರಿಂದ ಸಂಘರ್ಷ ತಪ್ಪಿದೆ. Advertisement
Taiwan Strait; ಅಮೆರಿಕ ನೌಕೆಗೆ ಢಿಕ್ಕಿ: ಚೀನ ಪ್ರಯತ್ನ?
12:41 AM Jun 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.