Advertisement

ರಾಜಕೀಯ ನಕ್ಷೆ ಬದಲಾವಣೆಯತ್ತ ನೇಪಾಳ? ನೆರೆ ರಾಷ್ಟ್ರದ ಕ್ರಮ ಸರಿಯೇ?

03:16 PM Jun 19, 2020 | keerthan |

ಮಣಿಪಾಲ: ಭಾರತದ ಕೆಲವು ಭೂಭಾಗ ಸೇರಿದಂತೆ ರಾಜಕೀಯ ನಕ್ಷೆಯ ಬದಲಾಯಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳ ಸಂಸತ್ ಅನುಮೋದನೆ ನೀಡಿರುವ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಎಂ ಟಿ ನಾಯಕ್: ಈಗಾಗಲೇ ನೇಪಾಳದ ಸೈನಿಕರು ಒಬ್ಬ ಭಾರತೀಯ ನಾಗರಿಕನನ್ನು ಕೊಂದಿವೆಯಂತಲ್ಲಾ ಅದಕ್ಕೆ ಏನಂತೀರಾ? ಈ ಹಿಂದೆ ಭಾರತದ ಮಿತ್ರರಾಷ್ಟಗಳಾಗಿದ್ದ ಜಗತ್ತಿನ ಹಲವಾರು ದೇಶಗಳು , ಕಳೆದ 6 ವರ್ಷಗಳಿಂದ ಒಂದೊಂದೇ ದೇಶಗಳು ಭಾರತ ವಿರೋಧಿ ರಾಷ್ಟ್ರಗಳಾಗಿ ಬದಲಾಗಿವೆಯಲ್ಲಾ. ಇದಕ್ಕೇನಂತೀರಿ.? ಭಾರತದ ವಿದೇಶಾಂಗ ನೀತಿಯ ವಿಫಲತೆ ಎನ್ನಬಹುದೇ. ?

ದಾವೂದ್ ಕೂರ್ಗ್: ಚೌಕಿದಾರ್ ನೇಪಾಳಿಗಳಿಗೆ ತಕ್ಕ ಪಾಠ ಕಲಿಸಬೇಕು , ಇಷ್ಟು ಸಣ್ಣ ರಾಷ್ಟ್ರಕ್ಕೆ ಇಷ್ಟು ಅಹಂಕಾರ? ಸಣ್ಣ ಒಂದು ಬಾಂಬು ಇದ್ರೆ ಮೆಲ್ಲೆ ಎಸೆದು ಬನ್ನಿ ಸಾಕು

ಗಿರೀಶ್ ಗಿರೀಶ್: ನೇಪಾಳ ಭಾರತದ ನೇರೆ ರಾಷ್ಟ್ರ ಆದರೂ ನೇಪಾಳ ಭಾರತದ ಅವಿಭಾಜ್ಯ ಅಂಗ

ದುಗ್ಗಪ್ಪ ಪಿಡಿ: ನೇಪಾಳವನು ಭಾರತದ ನಕ್ಷೆಯಲಿೣ ತೋರಿಸಬೇಕು

Advertisement
Advertisement

Udayavani is now on Telegram. Click here to join our channel and stay updated with the latest news.

Next