Advertisement
ಕೆಲವು ದಿನಗಳ ಹಿಂದಷ್ಟೇ ಸಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ ದಾಳಿ ನಡೆಸಿದ್ದರಿಂದ ರಷ್ಯಾದ ಈ ಘೋಷಣೆ ಮಹತ್ವ ಪಡೆದಿದೆ. ಅಮೆರಿಕದ ದಾಳಿಯಿಂದಾಗಿ ಸಮಿತಿಯ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸಿದಂತಾಗಿದೆ ಎಂದಿದೆ. ಏಪ್ರಿಲ್ 7 ರಂದು ಡೌಮಾದಲ್ಲಿ ಸಿರಿಯಾದ ಬಶರ್ ಅಲ್ ಅಸ್ಸಾದ್ ಸರಕಾರವು ನಡೆಸಿದ ರಾಸಾಯನಿಕ ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 2013ರಿಂದಲೇ ಸರಕಾರವು ರಾಸಾಯನಿಕ ಅಸ್ತ್ರಗಳನ್ನು ಸಂಗ್ರಹಿಸಿದೆ. Advertisement
ಸಿರಿಯಾದಲ್ಲಿ ಮಧ್ಯ ಪ್ರವೇಶವಿಲ್ಲ ಎಂದ ರಷ್ಯಾ
10:45 AM Apr 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.