Advertisement
ಫ್ಯಾಕ್ಟರಿಯಲ್ಲಿ 25 ವರ್ಷದ ಎಲೆಕ್ಟ್ರಿಷಿಯನ್ ಒಬ್ಬ ಕುಲುಮೆ ಬಳಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಯಾತಪ್ಪಿ ಅಲ್ಯುಮಿನಿಯಮ್ ತುಂಬಿದ 720 ಡಿಗ್ರಿ ಸೆಲ್ಸಿಯಸ್ ತಾಪದ ದೊಡ್ಡ ಟಬ್ ಒಳಗೆ ಬಿದ್ದ. ಜತೆಗಿದ್ದ ಮತ್ತೊಬ್ಬ ಎಲೆಕ್ಟ್ರಿಷಿಯನ್ ಆತನನ್ನು ಹಗ್ಗದ ಸಹಾಯದಿಂದ ಹೊರಗೆಳೆದಿದ್ದಾನೆ. ತೀವ್ರವಾಗಿ ಸುಟ್ಟ ಗಾಯಗಳಿಂದ ಹಿಂಸೆ ಅನುಭವಿಸುತ್ತಿದ್ದ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement