Advertisement

ಸ್ವಿಸ್‌ ಐಸ್‌ಕ್ರೀಮ್‌ ಮೂವೆನ್‌ಪಿಕ್‌

03:11 PM Nov 04, 2017 | Team Udayavani |

ಎಷ್ಟು ತಿಂದರೂ ಇನ್ನಷ್ಟು ಬೇಕು ಅನ್ನೋ ಆಸೆ ಹುಟ್ಟಿಸೋ ಐಸ್‌ಕ್ರೀಮ್‌ಗೆ ಮರುಳಾದವರಲ್ಲಿ ಮಕ್ಕಳೇ ಅಲ್ಲ, ದೊಡ್ಡವರೂ ಇದ್ದಾರೆ ಎನ್ನುವುದೇ ಅದರ ಹೆಗ್ಗಳಿಕೆ. ನಗರದಲ್ಲಿ ಸ್ವಿಸ್‌ ಐಸ್‌ಕ್ರೀಮ್‌ ಸಂಸ್ಥೆ “ಮೂವೆನ್‌ಪಿಕ್‌’ ಮಳಿಗೆಯನ್ನು ತೆರೆಯುತ್ತಿದೆ. ನಾಲ್ಕು ದಶಕಗಳ ಹಿಂದೆ ಶುರುವಾದ ಈ ಸಂಸ್ಥೆ ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿದೆ.

Advertisement

ಅಲ್ಲದೆ 40ಕ್ಕೂ ಹೆಚ್ಚು ರಾಷ್ಟ್ರಗಳ ಫೈವ್‌ಸ್ಟಾರ್‌ ಹೋಟೆಲ್‌ಗ‌ಳಿಗೆ ತನ್ನ ಸರ್ವೀಸ್‌ ನೀಡುತ್ತಿದೆ. ಐಸ್‌ಕ್ರೀಮ್‌ ಪ್ರಿಯರು ತಮ್ಮ ಫೇವರಿಟ್‌ ಐಸ್‌ಕ್ರೀಂ ಪಾರ್ಲರ್‌ಗಳ ಲಿಸ್ಟ್‌ಗೆ ಈ ಜಾಗವನ್ನು ಕಣ್ಮುಚ್ಚಿ ಸೇರಿಸಿಕೊಳ್ಳಬಹುದು. ಇಲ್ಲಿ ಒಟ್ಟು 22ಕ್ಕೂ ಹೆಚ್ಚಿನ ಫ್ಲೇವರ್‌ಗಳನ್ನು ಐಸ್‌ಕ್ರೀಮ್‌ಪ್ರಿಯರು ಸವಿಯಬಹುದು. ಅಂದ ಹಾಗೆ ಬೆಳಗ್ಗೆ 11ರಿಂದ ರಾತ್ರಿ 12ರವರೆಗೆ ಈ ಐಸ್‌ಕ್ರೀಮ್‌ ಬೋಟಿಕ್‌ ತೆರೆದಿರುತ್ತದೆ.

ಎಲ್ಲಿ?: ಮೋವೆನ್ಫಿಕ್‌ ಐಸ್‌ ಕ್ರೀಂ, 100 ಫೀಟ್‌ ರೋಡ್‌, ಇಂದಿರಾನಗರ  

Advertisement

Udayavani is now on Telegram. Click here to join our channel and stay updated with the latest news.

Next