Advertisement

ಸ್ವಚ್ಛ ಸರ್ವೇಕ್ಷಣೆ ಕರ್ನಾಟಕಕ್ಕಿದೆ ಸ್ಥಾನ

08:15 AM Jun 25, 2018 | Karthik A |

ಸ್ವಚ್ಛ ಭಾರತ ರ್‍ಯಾಂಕಿಂಗ್‌ ನಲ್ಲಿ ಇಂದೋರ್‌ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ. ರಾಜ್ಯಗಳ ಪೈಕಿ ಝಾರ್ಖಂಡ್‌ ಮೊದಲ ಸ್ಥಾನ ಪಡೆದಿದೆ. ಇನ್ನು ದೇಶದ 25 ಅತ್ಯಂತ ಕೊಳಚೆ ಜಿಲ್ಲೆಗಳ ಪೈಕಿ 19 ಪಶ್ಚಿಮ ಬಂಗಾಲದಲ್ಲಿಯೇ ಇವೆ. ಅದರಲ್ಲಿ ಡಾರ್ಜಿಲಿಂಗ್‌ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ (ಜೂ.23) ಇಂದೋರ್‌ ನಲ್ಲಿ ಬಿಡುಗಡೆ ಮಾಡಿದ ‘ಸ್ವಚ್ಛ ಸರ್ವೇಕ್ಷಣಾ ವರದಿ 2018’ರಲ್ಲಿ ಈ ಅಂಶವಿದೆ.

Advertisement

ಮೈಸೂರು- ದೇಶದ ಅತ್ಯಂತ ಸ್ವಚ್ಛ ಮಧ್ಯಮ ಪ್ರಮಾಣದ ನಗರ 
(3-10 ಲಕ್ಷ ಜನಸಂಖ್ಯೆ ಇರುವ ನಗರಗಳ ಪೈಕಿ)
08 – ಸ್ವಚ್ಛ ಸರ್ವೇಕ್ಷಣೆಯಲ್ಲಿ 2018ರ ರ್‍ಯಾಂಕಿಂಗ್‌
05 – ಸ್ವಚ್ಛ ಸರ್ವೇಕ್ಷಣೆಯಲ್ಲಿ 2017ರ ರ್‍ಯಾಂಕಿಂಗ್‌

ಮಂಗಳೂರು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಧ್ಯಮ ಪ್ರಮಾಣ ನಗರಗಳಲ್ಲಿ ಉತ್ತಮ ನಗರ
(3-10 ಲಕ್ಷ ಜನಸಂಖ್ಯೆ ಇರುವ ನಗರಗಳ ಪೈಕಿ)

52 – 2018ರ ರ್‍ಯಾಂಕಿಂಗ್‌
63 – 2017ರ ರ್‍ಯಾಂಕಿಂಗ್‌

4ನೇ ಸ್ಥಾನ ಹುಣಸೂರಿಗೆ 
ದಕ್ಷಿಣ ವಲಯದಲ್ಲಿ ಘನ ತ್ಯಾಜ್ಯ ವಿಲೇವಾರಿ- 
(1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣ/ನಗರಗಳು)

43ನೇ ಸ್ಥಾನ  ಪಿರಿಯಾಪಟ್ಟಣ 
(1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ 100 ನಗರ ಸ್ಥಳೀಯ ಸಂಸ್ಥೆಗಳ ಪೈಕಿ)

Advertisement

ಉತ್ತಮ ಸಾಧನೆ ಮಾಡಿದ ರಾಜ್ಯಗಳು
1ನೇ ಸ್ಥಾನ, ಝಾರ್ಖಂಡ್‌
2ನೇ ಸ್ಥಾನ, ಮಹಾರಾಷ್ಟ್ರ
3ನೇ ಸ್ಥಾನ, ಛತ್ತೀಸ್‌ಗಢ
4ನೇ ಸ್ಥಾನ , ಮಧ್ಯಪ್ರದೇಶ
14ನೇ ಸ್ಥಾನ,  ಕರ್ನಾಟಕ

ದೇಶದಲ್ಲಿರುವ ಅತ್ಯಂತ ಕೊಳಚೆ ಜಿಲ್ಲೆಗಳು: 25
ಪಶ್ಚಿಮ ಬಂಗಾಲದಲ್ಲಿ ಇರುವ ಜಿಲ್ಲೆಗಳು: 19
ಬಿಹಾರ: 03
ಉತ್ತರ ಪ್ರದೇಶ: 03

Advertisement

Udayavani is now on Telegram. Click here to join our channel and stay updated with the latest news.

Next