Advertisement
6 ತಿಂಗಳಲ್ಲಿ ವರದಿಯಾಗಿರುವ 2ನೇ ಪ್ರಕರಣವಾಗಿದೆ. ಈ ಬಗ್ಗೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ ಪೈಲಟ್ ಹಾಗೂ ಕೋ-ಪೈಲಟ್ ಇಬ್ಬರ ವಿರುದ್ಧವೂ ಕ್ರಮ ಜರಗಿಸಲಾಗಿದೆ. ಈ ಬಗ್ಗೆ ಏರ್ ಇಂಡಿಯಾ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಯಮಾನುಸರ ಕ್ರಮ ತೆಗೆದುಕೊಳ್ಳುವುದಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಇದಕ್ಕೂ ಮುನ್ನವೂ ಇದೇ ರೀತಿ ಕಾಕ್ಪಿಟ್ಗೆ ಸ್ನೇಹಿತರನ್ನು ಅನುಮತಿಸಿದ್ದಕ್ಕಾಗಿ ಪೈಲಟ್ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. Advertisement
Air India ಪೈಲಟ್ಗಳ ಅಮಾನತು
11:15 PM Jun 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.