Advertisement

ಬಾಂಗ್ಲಾದೇಶಿಯರಿಂದ ಯೋಧರ ಮೇಲೆ ದಾಳಿ

10:08 AM Jan 11, 2020 | Team Udayavani |

ಶಿಲ್ಲಾಂಗ್‌: ಶಂಕಿತ ಬಾಂಗ್ಲಾದೇಶಿ ಪ್ರಜೆಗಳು ಮೇಘಾಲಯದ ಗಡಿ ಬಳಿಯ ಸೇನಾ ಹೊರಠಾಣೆ ಮೇಳೆ ದಾಳಿ ನಡೆಸಿ, ಇಬ್ಬರು ಬಿಎಸ್‌ಎಫ್ ಯೋಧರನ್ನು ಥಳಿಸಿ, ಅವರಿಂದ ಶಸ್ತ್ರಗಳನ್ನು ಕಸಿದಿದ್ದಾರೆ.

Advertisement

ಇವರದ್ದೇ ಮತ್ತೂಂದು ಗುಂಪು, ಮನೆಯೊಂದಕ್ಕೆ ನುಗ್ಗಿ ಹಣ, ಮೊಬೈಲ್‌ ಫೋನ್‌, ಬಂದೂಕನ್ನು ದೋಚಿದೆ. ಜತೆಗೆ ಮನೆಯ ಮುಖ್ಯಸ್ಥನ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next