Advertisement
ಇಂದೇ ಚುನಾವಣೆ ನಡೆದರೆ ಎನ್‌ಡಿಎ 299 ಸೀಟು ಗೆಲ್ಲಬಹುದು. ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 293 ಸೀಟು ಗೆದ್ದಿತ್ತು. ಅಂದರೆ 6 ಸೀಟು ಹೆಚ್ಚುವರಿ ದೊರೆಯಲಿದೆ. ವಿಪಕ್ಷ ಕೂಟ ಒಂದು ಸೀಟು ಕಳೆದುಕೊಂಡು 233 ಸ್ಥಾನ ಗೆಲ್ಲಬಹುದು. ಕಾಂಗ್ರೆಸ್ ಏಕಾಂಗಿಯಾಗಿ 106 ಹಾಗೂ ಬಿಜೆಪಿ 244 ಸೀಟು ಗೆಲ್ಲಬಹುದು. ಅಂದರೆ ಕ್ರಮವಾಗಿ 8 ಮತ್ತು 4 ಸೀಟು ಹೆಚ್ಚಳವಾಗಲಿದೆ.
Advertisement
Survey;ಇಂದೇ ಚುನಾವಣೆ ನಡೆದರೆ ಎನ್‌ಡಿಎಗೆ 4 ಪ್ಲಸ್, ಐಎನ್‌ಡಿಐಎಗೆ 1 ಸೀಟ್ ನಷ್ಟ
01:40 AM Aug 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.