Advertisement
ಸೂರಿಂಜೆ ನಿವಾಸಿಯಾದ 41ವರ್ಷದ ಮಹಿಳೆಯನ್ನು ವಸಂತ್(36) ಹತ್ಯೆಗೈದಿದ್ದಾನೆ. ಕುಳಾಯಿ ರೈಲ್ವೆ ಬಿಡ್ಜ್ ಬಳಿ ನಿವಾಸಿಯಾದ ವಸಂತ್ ಅವಿವಾಹಿತನಾಗಿದ್ದ. ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದು ಕುಟುಂಬದವರ ಜೊತೆ ಇದ್ದವ ಬಳಿಕ ಮುಕ್ಕ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ, ಯಾವುದೋ ಕಾರಣದಿಂದ ಮಹಿಳೆಯ ಪರಿಚಯವಾಗಿತ್ತು ಎನ್ನಲಾಗಿದೆ.
Related Articles
Advertisement