Advertisement
ಪಣಂಬೂರಿನಲ್ಲಿ ಹೆಚ್ಚಿನ ಅಬ್ಬರ ಕಂಡು ಬರದಿದ್ದರೂ ಬಿರುಸಿನಿಂದ ಕೂಡಿತ್ತು. ಸ್ಥಳೀಯ ಮೀನುಗಾರರು ಸಮುದ್ರಕ್ಕಿಳಿಯದೆ ದಡದಲ್ಲಿ ನಿಂತು ಉಕ್ಕಿ ಬರುತ್ತಿರುವ ಸಮುದ್ರದಲೆಗಳನ್ನು ಆತಂಕದಿಂದ ನೋಡುತ್ತಾ ನಿಂತಿರುವ ದೃಶ್ಯ ಕಂಡು ಬಂತು. ಚಿತ್ರಾಪುರ ಬಳಿ ಮಳೆ ನೀರು ಸಮುದ್ರ ಸೇರುವ ಬೃಹತ್ ಕಾಲುವೆಯಲ್ಲಿ ಸಮುದ್ರ ನೀರು ನುಗ್ಗಿ ಬಂದು ನೀರಿನ ಮಟ್ಟವನ್ನು ಹೆಚ್ಚಿಸಿತು. Advertisement
ಸುರತ್ಕಲ್: ಮುಂದುವರಿದ ಕಡಲಬ್ಬರ
11:18 AM Oct 12, 2018 | |
Advertisement
Udayavani is now on Telegram. Click here to join our channel and stay updated with the latest news.