Advertisement
ಮೇಲ್ಮನೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರ ತಿಳಿಸಿದ ಅವರು, “”ಹೊಸ ಸಾಫ್ಟ್ ವೇರ್, ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವಂಥದ್ದಾಗಿದೆ. ಇದರ ಸಹಾಯದಿಂದ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸದ್ಯಕ್ಕೆ ಕನ್ನಡ, ಬೆಂಗಾಲಿ, ಅಸ್ಸಾಮಿ, ಹಿಂದಿ, ಮರಾಠಿ, ಒರಿಯಾ, ತಮಿಳು, ತೆಲುಗು ಮತ್ತು ಉರ್ದು ಬಾಷೆಗಳ ಆಡುಭಾಷೆಯ ಶೈಲಿಗೆ ತರ್ಜುಮೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಮತ್ತಷ್ಟು ಭಾಷೆಗಳನ್ನು ಈ ಸಾಫ್ಟ್ವೇರ್ ವ್ಯಾಪ್ತಿಗೆ ತರಲಾಗುತ್ತದೆ” ಎಂದರು. Advertisement
“ಸುಪ್ರೀಂ’ತೀರ್ಪು ಇನ್ನು ಕನ್ನಡದಲ್ಲಿ ಲಭ್ಯ
09:54 AM Dec 13, 2019 | Sriram |
Advertisement
Udayavani is now on Telegram. Click here to join our channel and stay updated with the latest news.