Advertisement
ಕಳೆದ ನವೆಂಬರ್‌ನಿಂದ ಈವರೆಗೆ ಕೊಲಿಜಿಯಂನ 70 ಶಿಫಾರಸುಗಳು ಪೆಂಡಿಂಗ್‌ನಲ್ಲಿದ್ದು, ಇಷ್ಟು ಸಮಯವಾದರೂ ಸರಕಾರ ಇನ್ನೂ ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ನ್ಯಾ.| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಸುಂಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಮಂಗಳವಾರ ಹೇಳಿದೆ. ಜತೆಗೆ, ಆದಷ್ಟು ಬೇಗ ನಿಮ್ಮ ಕಾರ್ಯಾಲಯವನ್ನೇ ಬಳಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಅಟಾರ್ನಿ ಜನರಲ್‌ಗೆ ನ್ಯಾಯಪೀಠ ಸೂಚಿಸಿದೆ. Advertisement
Supreme Court: ವಿಳಂಬ ಧೋರಣೆಗೆ ಸುಪ್ರೀಂ ಆಕ್ಷೇಪ
11:43 PM Sep 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.