ಸನ್ನಿವೇಶ ಸುಪ್ರೀಂಕೋರ್ಟ್‌ನಲ್ಲಿ ನಡೆದಿದೆ. ಅಪರಾಧ ಪ್ರಕರಣದಲ್ಲಿ ಒಂದೇ ದಿನ ಎರಡು ನ್ಯಾಯಾಧೀಶರು
ಹೈಕೋರ್ಟ್‌ನಲ್ಲಿ ತದ್ವಿರುದ್ಧ ತೀರ್ಪು ನೀಡಿದ್ದರಿಂದ ಇಷ್ಟುವಿಳಂಬವಾಯಿತು ಎಂದು ಕೋರ್ಟ್ ಹೇಳಿದೆ.
Advertisement
ತನ್ನ ಸಹಿ ನಕಲು ಮಾಡಿ ಸೋದರರು ಅಂಗಡಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಆದರೆ ಇದಕ್ಕೆ ಸಂಬಂಧಿಸಿ ಉತ್ತರಾಖಂಡ ಹೈಕೋರ್ಟ್ 2 ತದ್ವಿರುದ್ಧ ತೀರ್ಪು ನೀಡಿತ್ತು. ಹೀಗಾಗಿ ನ್ಯಾಯದಾನ ವಿಳಂಬ ವಾಗಿತ್ತು. ಹೀಗಾಗಿ ಮಹಿಳೆಗೆ ಸುಪ್ರೀಂಕೋರ್ಟ್ ಕ್ಷಮೆ ಕೇಳಿದ್ದಲ್ಲದೆ ಪ್ರಕರಣದ ವಿಚಾರಣೆಗೂ ಅನುಮತಿ ನೀಡಿದೆ.