Advertisement

Supreme Court; ಬಿಲ್ಕಿಸ್‌ ಬಾನೋ ಅಪರಾಧಿಗಳ ಅರ್ಜಿ ನಿರಾಕರಣೆ

12:31 AM Jul 20, 2024 | Team Udayavani |

ಹೊಸದಿಲ್ಲಿ: ಬಿಲ್ಕಿಸ್‌ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್‌ನ ಜ.8ರ ಆದೇಶವನ್ನು ಪ್ರಶ್ನಿಸಿದ್ದ ಇಬ್ಬರು ಅಪರಾಧಿಗಳ ಅರ್ಜಿ ಯನ್ನು ಸುಪ್ರೀಂ  ವಿಚಾರಣೆ ನಡೆಸಲು ನಿರಾಕ ರಿಸಿದೆ. 2002ರಲ್ಲಿ ಬಿಲ್ಕಿಸ್‌ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2022ರಲ್ಲಿ ಗುಜರಾತ್‌ ಸರ್ಕಾರ ಅಪ ರಾಧಿ ಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next