Advertisement
ಈ ಮಾರ್ಪಾಡಿಗೆ ಪ್ರೇರಣೆಯಾಗಿದ್ದು ಬಾಂಬೆ ಹೈಕೋರ್ಟ್‌ನಿಂದ ಹೊರಬಿದ್ದಿದ್ದ ತೀರ್ಪು. 2016ರಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ, 12 ವರ್ಷದ ಬಾಲಕಿಯೊಬ್ಬಳ ಖಾಸಗಿ ಅಂಗಗಳನ್ನು ಆಕೆಯ ಬಟ್ಟೆಯ ಮೇಲೆಯೇ ಸ್ಪರ್ಶಿಸಿದ್ದ ಎಂಬ ಆರೋಪವನ್ನು ಸತೀಶ್ (32) ಎಂಬಾತ ಹೊತ್ತಿದ್ದ. ಈ ಪ್ರಕರಣದಲ್ಲಿ ಆರೋಪಿಯು, ಸಂತ್ರಸ್ತೆಯ ಬಟ್ಟೆ ಕಳಚಿ ದೇಹವನ್ನು ಸ್ಪರ್ಶಿಸಿಲ್ಲವಾದ್ದರಿಂದ ಇದು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗದು ಎಂದು ಹೇಳಿದ್ದ ಬಾಂಬೆ ಹೈಕೋರ್ಟ್, ಆರೋಪಿಯನ್ನು ಖುಲಾಸೆಗೊಳಿಸಿತ್ತು.
Advertisement
ಲೈಂಗಿಕ ದೌರ್ಜನ್ಯ ; ಕೆಟ್ಟ ಆಲೋಚನೆಯೇ ಪ್ರಧಾನ ಅಂಶ : ಸುಪ್ರೀಂಕೋರ್ಟ್
07:37 PM Nov 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.