Advertisement

ಕ್ರಿಕೆಟಿಗರಿಗೆ ವಿಶ್ರಾಂತಿ: ಪ್ರಕರಣ ಸುಪ್ರೀಂಗೆ?

06:00 AM Dec 02, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮೇಲಿನ ನಿಯಂತ್ರಣವನ್ನು ಅದರ ಪದಾಧಿಕಾರಿಗಳು ಕಳೆದುಕೊಳ್ಳುವರೇ? ಇಂಥದೊಂದು ಅನುಮಾನ ಇದೀಗ ಕಾಡತೊಗಿದೆ.

Advertisement

ವಿಪರೀತ ಕ್ರಿಕೆಟ್‌ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟಿಗರ ಆಡುವ ದಿನಗಳನ್ನೇ ಕಡಿಮೆಗೊಳಿಸುವುದು, ವೇತನವನ್ನು ದುಪ್ಪಟ್ಟು ಹೆಚ್ಚಿಸುವುದು ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ನಿರ್ಧಾರ. ಒಂದು ವೇಳೆ ಇದನ್ನು ಬಿಸಿಸಿಐ ಪದಾಧಿಕಾರಿಗಳು ಒಪ್ಪದಿದ್ದರೆ ಪ್ರಕರಣವನ್ನು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ದು ಅಲ್ಲೇ ಇತ್ಯರ್ಥಪಡಿಸಿಕೊಳ್ಳಲು ಆಡಳಿತಾಧಿಕಾರಿಗಳು ಸಿದ್ಧರಾಗಿದ್ದಾರಂತೆ. ಇದು ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ನಡುವೆ ಘರ್ಷಣೆಯನ್ನು ತೀವ್ರಗೊಳಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next