Advertisement
“ಹೊಸ ಲಿಸ್ಟಿಂಗ್ ಪದ್ಧತಿಯಿಂದಾಗಿ ನಿಗದಿಪಡಿಸಿದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿಗಳಿಗೆ ಸಮರ್ಪಕ ಸಮಯ ಸಿಗುತ್ತಿಲ್ಲ. ಮಧ್ಯಾಹ್ನದ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳು ಪಟ್ಟಿಯಲ್ಲಿ ಇರುವುದರಿಂದ ಬೆಳಗಿನ ಅವಧಿಯಲ್ಲಿ ಎಲ್ಲ ಪ್ರಕರಣಗಳ ವಿಚಾರಣೆ ಕೈಗೆತ್ತಿ ಕೊಳ್ಳಲಾಗುತ್ತಿಲ್ಲ,’ ಎಂದು ಪೀಠ ಹೇಳಿದೆ. ಹೊಸ ಲಿಸ್ಟಿಂಗ್ ಪದ್ಧತಿಯ ಪ್ರಕಾರ ಬೆಳಗಿನ ಅವಧಿ ಮತ್ತು ಮಧ್ಯಾಹ್ನದ ಅವಧಿಗೆ ಪ್ರಕರಣಗಳ ಪಟ್ಟಿಯಂತೆ 30 ನ್ಯಾಯಮೂರ್ತಿಗಳು ಎರಡು ವಿಭಿನ್ನ ಪಾಳಿಗಳಲ್ಲಿ ವಿಚಾರಣೆ ನಡೆಸಬೇಕಿದೆ. Advertisement
ಹೊಸ ಲಿಸ್ಟಿಂಗ್ ಪದ್ಧತಿ ಬಗ್ಗೆ ಅತೃಪ್ತಿ
12:32 AM Sep 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.