Advertisement

ಶಾಂತಿ ಪ್ರಸ್ತಾವಕ್ಕೆ ಬೆಂಬಲ

06:10 AM Dec 24, 2018 | |

ಕರಾಚಿ: ಭಾರತದೊಂದಿಗೆ ನಾವು ಶಾಂತಿ ಸಂಬಂಧ ಬೆಸೆಯಲು ಬದ್ಧವಾಗಿದ್ದೇವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯನ್ನು ಪಾಕ್‌ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ ಬೆಂಬಲಿಸಿದ್ದಾರೆ. 

Advertisement

ಭಾರತದ ಕಡೆ ಪ್ರಾಮಾಣಿಕತೆಯಿಂದ ಸ್ನೇಹಹಸ್ತವನ್ನು ನಾವು ಚಾಚಿದ್ದೇವೆ. ಆದರೆ ಇದನ್ನು ಪಾಕಿಸ್ತಾನದ ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದು ಅವರು ಹೇಳಿದ್ದಾರೆ. ಈಗ ನಾವು ಅನಾರೋಗ್ಯ, ಬಡತನ ಮತ್ತು ಅನಕ್ಷರತೆಯ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next