Advertisement

ಬಡ್ಡಿ ದರದ ಯಥಾಸ್ಥಿತಿ ಅಭಿವೃದ್ಧಿಗೆ ಪೂರಕ

12:21 PM Apr 10, 2018 | Team Udayavani |

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಅಲ್ಪಾವಧಿ ಬಡ್ಡಿ ದರ (ರೆಪೋ)ಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಬ್ಯಾಂಕುಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೆಲ್ವಿನ್‌ ರೇಗೊ ತಿಳಿಸಿದ್ದಾರೆ.

Advertisement

ಆರ್‌ಬಿಐನ ಈ ನಿರ್ಧಾರ ನಿರೀಕ್ಷಿತ ರೀತಿಯಲ್ಲಿದ್ದು, ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧದಲ್ಲಿ ಆರ್ಥಿಕ ವೃದ್ಧಿ ದರವು ಶೇ.7.30 ರಿಂದ ಶೇ.7.4ರಷ್ಟು ಮತ್ತು ದ್ವಿತೀಯಾರ್ಧದಲ್ಲಿ ಶೇ.7.30 ರಿಂದ ಶೇ.7.6 ರವರೆಗಿರಲಿದೆ. ಹಣದುಬ್ಬರವು ಸಹ ನಿಯಂತ್ರಣ ಮಟ್ಟದಲ್ಲಿ ಇರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next