Advertisement

ನಟ ರಜನಿಗೆ 67ರ ಜನ್ಮದಿನದ ಸಂಭ್ರಮ

06:50 AM Dec 13, 2017 | Harsha Rao |

ಚೆನ್ನೈ: ತಮಿಳು ಚಿತ್ರರಂಗದ ಮೇರು ನಟ ರಜನಿಕಾಂತ್‌ ಮಂಗಳವಾರ ತಮ್ಮ 67ನೇ ವಸಂತ ಪೂರೈಸಿದ್ದಾರೆ. ಜನ್ಮದಿನ ದಂದು ಅವರು ಚೆನ್ನೈನಲ್ಲಿ ಇರದಿದ್ದರೂ, ಅಸಂಖ್ಯಾತ ಅಭಿಮಾನಿಗಳು ಚೆನ್ನೈಗೆ ಧಾವಿಸಿದ್ದರು. ಆದರೆ, ರಜನಿಯನ್ನು ಕಣ್ತುಂಬಿಕೊಳ್ಳಲು ಆಗದೇ ನಿರಾಶರಾಗಿದ್ದಾರೆ. ಸದ್ಯ ರಜನಿ ಅವರು ಹೊಸ ಚಿತ್ರ “ಕಾಲ-ಕರಿಕಾಲನ್‌’ ಶೂಟಿಂ ಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ, ರಾಜಕೀಯ ಮತ್ತು ಚಿತ್ರರಂಗದ ಅನೇಕ ಗಣ್ಯರು ರಜನಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಗಳನ್ನು ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next