Advertisement

ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸ : ಬ್ಲೂ ಬಿಕಿನಿಯಲ್ಲಿ ಸನ್ನಿ ಲಿಯೋನ್

12:03 PM Sep 01, 2021 | Team Udayavani |

ಸನ್ನಿ ಅಂದ್ರೆ ಹಾಗೆ ನೋಟದಲ್ಲೇ ಮನ ಸೂರೆ ಮಾಡುವ ಚೆಲುವೆ.. ತಮ್ಮ ಸ್ಟೈಲಿಶ್ ಲುಕ್ ನಿಂದಲೇ ಸೊಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡ್ತಾನೆ ಇರ್ತಾರೆ. ಇದೀಗ ಪ್ರವಾಸಿಗರ ಇಷ್ಟವಾದ ಪ್ಲೇಸ್ ಮಾಲ್ಡೀವ್ಸ್ ಪ್ರಯಾಣ ಬೆಳೆಸಿರುವ ನಟಿ ಕುಟುಂಬದ ಜೊತೆ ಎಂಜಾಯ್ ಮಾಡುತ್ತಿದ್ದಾರೆ.

Advertisement

ಪತಿ ಡೇನಿಯಲ್ ವೆಬರ್ ಮತ್ತು ಇಬ್ಬರು ಮಕ್ಕಳ ಜೊತೆ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿರುವ ನಟಿ ಬ್ಲೂ ಬಣ್ಣದ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಶಾಂಪೆನ್ ಬಾಟೆಲ್ ಹಿಡಿದು ನೋಡುಗ ಮಹಾಶಯನಿಗೆ ಕಿಸ್ ಕೊಟ್ಟಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು ಸನ್ನಿ ಲಿಯೋನ್ ಸಿನಿಮಾ ವಿಚಾರಕ್ಕೆ ಬಂದ್ರೆ ಸದ್ಯ ಶೆರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next