Advertisement

ಸನ್ನಿ ಲಿಯೋನ್‌ ದಂಪತಿಗೆ ಅವಳಿ ಗಂಡು ಮಕ್ಕಳು

08:15 AM Mar 06, 2018 | Team Udayavani |

ಮುಂಬಯಿ: ನಟಿ ಸನ್ನಿ ಲಿಯೋನ್‌ ಹಾಗೂ ಅವರ ಪತಿ ಡೇನಿಯಲ್‌ ವೆಬರ್‌ ದಾಂಪತ್ಯಕ್ಕೆ ಅವಳಿ ಮಕ್ಕಳ ಉಡುಗೊರೆ ಸಿಕ್ಕಿದೆ. ನವಜಾತರು ಗಂಡುಮಕ್ಕಳಾಗಿದ್ದು ಇವರಿಗೆ ಆಶೆರ್‌ ಹಾಗೂ ನೊವಾ ಎಂಬ ಹೆಸರನ್ನಿಡಲಾಗಿದೆ. ಬಾಡಿಗೆ ತಾಯ್ತನದ ಮೂಲಕ ಈ ಮಕ್ಕಳನ್ನು ದಂಪತಿ ಪಡೆದಿದ್ದಾರೆ. ಕಳೆದ ವರ್ಷ, ಹೆಣ್ಣು ಮಗುವೊಂದನ್ನು ಇವರು ದತ್ತು ಪಡೆದಿದ್ದರು. ಮೂರೂ ಮಕ್ಕಳೊಂದಿಗಿನ ತಮ್ಮ ಫೋಟೋವೊಂದನ್ನು ನಟಿ ತಮ್ಮ ಇನ್‌ಸ್ಟಾrಗ್ರಾಂನಲ್ಲಿ ಹಾಕಿದ್ದು, ದೇವರು ನಮ್ಮ ಕುಟುಂಬಕ್ಕೆ ದೇವತೆಯಂಥ ಬಾಡಿಗೆ ತಾಯಿಯ ಮೂಲಕ ಎರಡು ಮುದ್ದಾದ ಮಕ್ಕಳನ್ನು ನೀಡಿದ್ದಾನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next