Advertisement
37 ಟನ್ ಜೇನು!: ರಾಯಲ್ ಬಂಗಾಲ ಹುಲಿ ಆವಾಸಸ್ಥಾನ, ಮ್ಯಾಂಗ್ರೋವ್ ಕಾಡುಗಳಿಂದ ಆವೃತವಾದ ಸುಂದರ್‌ಬನ್‌ನಲ್ಲಿ ಕಾಡಂಚಿನ ಜನರು ಜೇನು ಕೀಳಲು ಧಾವಿಸುತ್ತಿದ್ದರು. ಈ ವೇಳೆ ಹುಲಿಗಳ ದಾಳಿಯಿಂದಾಗಿ ಸಾವು- ನೋವುಗಳು ವರದಿಯಾಗಿದ್ದವು. ಮಾನವ- ಪ್ರಾಣಿ ಸಂಘರ್ಷ ತಪ್ಪಿಸಲೆಂದೇ, ಕಾಡಂಚಿನ 72 ಜನರಿಗೆ ಜೇನುಪೆಟ್ಟಿಗೆ ಖರೀದಿಸಲು ಪಶ್ಚಿಮ ಬಂಗಾಲ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ನೀಡಲಾಗಿತ್ತು. ಈ ಲಾಕ್‌ಡೌನ್ ಅವಧಿಯಲ್ಲಿ ಒಟ್ಟು 37 ಟನ್ ಜೇನುತುಪ್ಪವನ್ನು ಉತ್ಪಾದಿ ಸಲಾಗಿದೆ. ಅರಣ್ಯ ಇಲಾಖೆ ಸಹಕಾರದಿಂದ ಈಗ ಅಲ್ಲಿನ ಉತ್ಪನ್ನಗಳು ಜಾಗತಿಕವಾಗಿ ಮಾರು ಕಟ್ಟೆ ಪಡೆಯಲಿವೆ. Advertisement
ಅಮೆಜಾನ್‌ನಲ್ಲಿ ಸುಂದರ್ ಬನ್ ಜೇನುತುಪ್ಪ ಲಭ್ಯ
12:03 AM Aug 21, 2020 | mahesh |
Advertisement
Udayavani is now on Telegram. Click here to join our channel and stay updated with the latest news.