Advertisement

ಸುನ್‌ ವೆಡಾಂಗ್‌ ರಾಯಭಾರಿ

01:19 AM Jun 13, 2019 | Team Udayavani |

ಬೀಜಿಂಗ್‌: ಭಾರತದಲ್ಲಿನ ಚೀನ ರಾಯಭಾರಿಯಾಗಿ ಹಿರಿಯ ರಾಜತಾಂತ್ರಿಕ ಅಧಿಕಾರಿ ಸುನ್‌ ವೆಯ್‌ಡಾಂಗ್‌ರನ್ನು ನೇಮಿಸಲಾಗಿದೆ. ಹಾಲಿ ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್‌ ಬೀಜಿಂಗ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ವೇಳೆ ಸುನ್‌ ವೆಯ್‌ಡಾಂಗ್‌ ಜತೆಗೆ ನಿಕಟವಾಗಿ ಕೆಲಸ ಮಾಡಿದ್ದರು. ಪಾಕಿಸ್ತಾನದ ಲ್ಲಿಯೂ ಕೂಡ ಅವರು ಚೀನದಲ್ಲಿನ ರಾಯಭಾರಿಯಾಗಿ ದ್ದರು. ಸದ್ಯ ಅವರು ನೀತಿ ಮತ್ತು ಯೋಜನೆ ವಿಭಾಗದ ಮಹಾನಿರ್ದೇ ಶಕರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next