Advertisement
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್‌ಕುಮಾರ್ ಅವರು ಸತ್ತಾಗಲೂ ಕಂಠೀರವ ಸ್ಟುಡಿಯೋದಲ್ಲಿಯೇ ಜಾಗ ಕೊಟ್ಟಿದ್ದೆವು. ಅದರಂತೆ ಅಂಬರೀಷ್ ಅವರಿಗೂ ಜಾಗ ನೀಡುವ ಮೂಲಕ ಸ್ಮಾರಕ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಡಾ| ಮಂಜುನಾಥ್ ಅವರನ್ನು ಬಿಜೆಪಿಯವರೇ ಬಲವಂತದಿಂದ ಸ್ಪ ರ್ಧೆ ಮಾಡಿಸುತ್ತಿದ್ದಾರೆ. ನಾವು ಯಾವುದೇ ಒತ್ತಡ ಹಾಕಿಲ್ಲ. ಡಾ| ಮಂಜುನಾಥ್ ಗೆದ್ದು, ದೇಶದಲ್ಲಿ ಆರೋಗ್ಯ ಸಚಿವರಾದರೆ ಬಡಜನರಿಗೆ ಅನುಕೂಲವಾಗಲಿದೆ. ಅವರ ಬಗ್ಗೆ ಲಘು ಮಾತು ಬೇಡ ಎಂದರು.